ಕೊರೊನಾ ವೈರಸ್ ಸೃಷ್ಟಿಸಿದ ಚೀನಾದಲ್ಲಿ ಎಲ್ಲವೂ ಮುಗಿದು ಹೋಯಿತು. ಮೊದಲಿನ ಸ್ಥಿತಿಯತ್ತ ಚೀನಾ ಮರುಳುತ್ತಿದೆ ಎನ್ನುವಾಗಲೇ ಸೋಮವಾರ ಹೊಸದಾಗಿ 49 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಇದರಿಂದ ಆತಂಕಕ್ಕೆ ಒಳಗಾದ ಚೀನಾ ಈಗ ಮತ್ತೆ ಲಾಕ್‌ಡೌನ್ ಮೊರೆ ಹೋಗಿದೆ.<br /><br /><br />China capital city Beijing reports 49 new coronavirus case at monday, and Chinese govt locks 10 more neighborhood with beginning.